ಟಾಪ್-ನ್ಯೂಸ್

ರಾಜ್ಯದ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ಪಟ್ಟಿ ಫೈನಲ್

ರಾಜ್ಯದ ನಿಗಮ ಮಂಡಳಿಗಳಿಗೆ ನೂತನ ಅಧ್ಯಕ್ಷರ ಪಟ್ಟಿ ಫೈನಲ್ ಆಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಇಂದೇ ಆದೇಶ ಹೊರಡಿಸುವ ಸಾಧ್ಯತೆ ಇದೆ. ಕಳೆದ ಬಾರಿ ನಿಗಮ ಮಂಡಳಿಗಳಲ್ಲಿ...

Read more

ಮದ್ದೂರು ತಾಲೂಕಿನಲ್ಲಿ ಕೊಂಡೋತ್ಸವ ವೇಳೆ ಭಾರಿ ಅವಘಡ..!

ಮದ್ದೂರು ತಾಲೂಕಿನಲ್ಲಿ ಕೊಂಡೋತ್ಸವ ವೇಳೆ ಭಾರಿ ಅವಘಡ..! ಮನೆ ತಾರಸಿ ಕುಸಿದು ಓರ್ವ ಮಹಿಳೆ ಸಾವು, 40 ಜನರಿಗೆ ಗಾಯ ಮದ್ದೂರು ತಾಲೂಕಿನ ಹುಲಿಗೆರೆಪುರ ಗ್ರಾಮದಲ್ಲಿ ಮುಂಜಾನೆ...

Read more

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕುರಿಗಾಯಿ ಮತ್ತು ಕುರಿಗಳು ಸಾವು

ಚಲಿಸುತ್ತಿದ್ದ ರೈಲಿಗೆ ಸಿಲುಕಿ ಕುರಿಗಾಯಿ ಮತ್ತು ಕುರಿಗಳು ಸಾವನ್ನಪ್ಪಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಪಾಲಹಳ್ಳಿ ಸಮೀಪ ನಡೆದಿದೆ. ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಗೋಲ್ ಗುಂಬಸ್​ ಎಕ್ಸ್​ಪ್ರೆಸ್​...

Read more

APMC ಚುನಾವಣೆ ಮೀಸಲಾತಿಯನ್ನ ನ್ಯಾಯಯುತವಾಗಿ ಮಾಡಿಲ್ಲ- ಬೀರಿಹುಂಡಿ ಬಸವಣ್ಣ ಆರೋಪ

ಮೈಸೂರು APMC ಸದಸ್ಯರ ಚುನಾವಣೆಗೆ ಪ್ರಕಟವಾಗಿರುವ ಮೀಸಲಾತಿಯನ್ನ ನ್ಯಾಯಯುತವಾಗಿ ಮಾಡಿಲ್ಲ ಎಂದು ಮೈಸೂರು ತಾಲೂಕು JDS ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಆರೋಪಿಸಿದ್ದಾರೆ. ಮೈಸೂರಿನಲ್ಲಿ ಮಾತ್ನಾಡಿದ ಅವರು, ಕಳೆದ...

Read more

ಚಾಣಕ್ಯನ ಪ್ರತಿಪಾದನೆ ಮೂಲಕ ಸಂಪುಟದಲ್ಲಿ ಸ್ಥಳೀಯರಿಗೆ ಅವಕಾಶ ಕೊಡಿ-ರಾಮದಾಸ್

ಸಿಎಂ ಬೊಮ್ಮಾಯಿ ನೇತೃತ್ವದ ಸಂಪುಟ ಪುನರ್‌ರಚನೆ ಹಿನ್ನೆಲೆ ಮತ್ತೆ ಸಚಿವ ಸ್ಥಾನದ ಆಸೆಯನ್ನು ಶಾಸಕ ಎಸ್​.ಎ.ರಾಮದಾಸ್ ಬಿಚ್ಚಿಟ್ಟಿದ್ದಾರೆ. ಚಾಣಕ್ಯನ ಪ್ರತಿಪಾದನೆ ಮೂಲಕ ಸ್ಥಳೀಯರಿಗೆ ಸಚಿವ ಸ್ಥಾನ ಕೊಡಬೇಕು...

Read more

ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ- ಹೈಕೋರ್ಟ್​ ಮಹತ್ವದ ತೀರ್ಪು

ಹಿಜಾಬ್ ವಿಚಾರದಲ್ಲಿ ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಹಿಜಾಬ್ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ, ಸರ್ಕಾರದ ಆದೇಶ ಕಾನೂನು ಬದ್ಧವಾಗಿದೆ ಎಂದು...

Read more

53 ವರ್ಷದ ಹಳೆಯ ಪ್ರಕರಣ ಲೋಕ್ ಅದಾಲತ್‌ನಲ್ಲಿ ಇತ್ಯರ್ಥ..!

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಧಾವೆ ಹೂಡಿದ್ದ 53 ವರ್ಷದ ಹಳೆಯ ಪ್ರಕರಣವೊಂದು ಲೋಕ ಅದಾಲತ್‌ನಲ್ಲಿ ಇತ್ಯರ್ಥಗೊಂಡಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಎಂ.ಎಲ್.ರಘುನಾಥ್...

Read more

ಮೈಸೂರಿನಲ್ಲಿ ಕಿರಿಯ ವಕೀಲೆ ಅನುಮಾನಾಸ್ಪದ ಸಾವು, ಪೋಷಕರಿಂದ ಗಂಭೀರ ಆರೋಪ

ಮೈಸೂರು: ವಕೀಲೆ ಚಂದ್ರಕಲಾ ಎಂಬುವವರು ಆತ್ಮಹತ್ಯೆಗೆ ಶರಣಾಗಿದ್ದು ಮೃತರ ಪೋಷಕರು ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಆರೋಪಿಸಿದ್ದಾರೆ. ರಾಮಕೃಷ್ಣನಗರದ ನಿವಾಸಿ ಚಂದ್ರಕಲಾ(32) ಆತ್ಮಹತ್ಯೆ ಮಾಡಿಕೊಂಡವರು. ಇವರು 2019ರಲ್ಲಿ...

Read more

ಪಂಚರಾಜ್ಯ ಚುನಾವಣೆಯಲ್ಲಿ ಸೋಲು, ಇದು ರಾಜ್ಯ ಕಾಂಗ್ರೆಸ್​ಗೆ ಎಚ್ಚರಿಕೆಯ ಗಂಟೆ- ಧ್ರುವ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಹಿನ್ನಡೆ ಆಗಿದ್ದು, ರಾಜ್ಯ ಕಾಂಗ್ರೆಸ್​ಗೆ ಇದೊಂದು ಎಚ್ಚರಿಕೆಯ ಗಂಟೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ R.ಧ್ರುವನಾರಾಯಣ್ ತಿಳಿಸಿದ್ರು. ಈ ಬಗ್ಗೆ ಮೈಸೂರಿನಲ್ಲಿ ಮಾತ್ನಾಡಿದ ಅವರು,...

Read more

ಬಜೆಟ್​​ನಲ್ಲಿ ‘ಮೈಶುಗರ್’ಗೆ ಅನುದಾನ ಘೋಷಣೆ ಬೆನ್ನಲ್ಲೇ ಟೆಕ್ನಿಕಲ್ ಟೀಮ್ ಭೇಟಿ

ರಾಜ್ಯ ಬಜೆಟ್​ನಲ್ಲಿ ಅನುದಾನ ಘೋಷಣೆ ಬೆನ್ನಲ್ಲೇ ಮಂಡ್ಯದ ಮೈಶುಗರ್​ ಕಾರ್ಖಾನೆಗೆ ಟೆಕ್ನಿಕಲ್ ಟೀಮ್ ಭೇಟಿ ನೀಡಿದೆ. ಪೂನಾದಿಂದ 3 ಪ್ರತ್ಯೇಕ ಟೆಕ್ನಿಕಲ್ ಟೀಮ್ ಭೇಟಿ ನೀಡಿದ್ದು, 1...

Read more
Page 1 of 113 1 2 113

Recent News

  • Trending
  • Comments
  • Latest
error: