2022-23ನೇ ಸಾಲಿನ ಕೇಂದ್ರ ಸರ್ಕಾರದ ಬಜೆಟ್ ಹಿನ್ನೆಲೆ
ದೇಶವನ್ನು 100 ವರ್ಷ ಹಿಂದೆ ತೆಗೆದುಕೊಂಡು ಹೋಗುವ ಬಜೆಟ್ ಇದು
ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವರಿಗೆ ಭಾರತ ದೇಶವೇ ಅರ್ಥ ಆಗಿಲ್ಲ
MSP ಬಜೆಟ್ ನಲ್ಲಿ ಕಿಮ್ಮತ್ತು ಇಲ್ಲ, ಇದು ರೈತಪರ ಬಜೆಟ್ ಅಲ್ಲ
ಲಕ್ಷಾಂತರ ಸ್ಥಳೀಯ ಮಾರುಕಟ್ಟೆ ಇವೆ, ಏಕ ಮಾರುಕಟ್ಟೆ ತೆರಿಗೆ ಅಪಾಯಕಾರಿ
ಅಲ್ಲಿನ ಮಾರುಕಟ್ಟೆಗೆ ಅನುಗುಣವಾಗಿ ತೆರಿಗೆ ವ್ಯವಸ್ಥೆ ಇರಬೇಕು
ಕಾರ್ಪೊರೇಟ್ ಬಜೆಟ್ ಇದು, ಕೃಷಿ ಪ್ರಧಾನ ಬಜೆಟ್ ನೀಡಬೇಕಿತ್ತು
ಇದು 100 ವರ್ಷ ಹಿಂದೆ ತೆಗೆದುಕೊಂಡು ಹೋಗುವ ಬಜೆಟ್ ಆಗಿದೆ
ಆತ್ಮ ನಿರ್ಭರ್ ಯೋಜನೆ ಅಡಿ ಉದ್ಯೋಗ ಸೃಷ್ಠಿ ಕೇವಲ ಬೋಗಸ್
ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಹೇಳಿಕೆ
Discussion about this post