ಕಬಿನಿ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದ ನೀರು ಬಿಡುಗಡೆ
ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ
ನಂಜನಗೂಡಿನಲ್ಲಿ ಕಪಿಲಾ ನದಿಯತ್ತ ಜನರು ತೆರಳದಂತೆ ಕಟ್ಟೆಚ್ಚರ
ನಂಜುಂಡೇಶ್ವರನ ಭಕ್ತರು, ಜನರು ನದಿ ಬಳಿ ತೆರಳದಂತೆ ನಿರ್ಬಂಧ
ನದಿ ಬಳಿ ಜನರು ಪ್ರವೇಶ ಮಾಡದಂತೆ ಬ್ಯಾರಿಕೇಡ್ ಅಳವಡಿಕೆ
ಕಪಿಲಾ ನದಿಯ ಇಕ್ಕೆಲಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಆತಂಕ
ತಗ್ಗು ಪ್ರದೇಶದಲ್ಲಿರುವ ಜನ ಸುರಕ್ಷಿತ ಪ್ರದೇಶಕ್ಕೆ ತೆರಳಲು ಸೂಚನೆ
ಸ್ನಾನಘಟ್ಟ, ಮುಡಿಕಟ್ಟೆ, ಹದಿನಾರು ಕಾಲು ಮಂಟಪ ಭಾಗಶಃ ಮುಳುಗಡೆ
ನದಿ ಬಳಿಗೆ ತೆರಳುವ ದಾರಿಗಳನ್ನ ಬಂದ್ ಮಾಡಿರುವ ತಾಲೂಕು ಆಡಳಿತ
Discussion about this post