KRS, ಕಬಿನಿಯಿಂದ 1 ಲಕ್ಷ ಕ್ಯೂಸೆಕ್ಗೂ ಹೆಚ್ಚು ನೀರು ಬಿಡುಗಡೆ
ನೀರು ಬಿಡುಗಡೆ ಹಿನ್ನೆಲೆ ಮೈದುಂಬಿ ಹರಿಯುತ್ತಿರುವ ‘ಭರಚುಕ್ಕಿ’
ಕೊಳ್ಳೇಗಾಲದ ಶಿವನಸಮುದ್ರ ಬಳಿ ಇರುವ ಭರಚುಕ್ಕಿ ಜಲಪಾತ
ಮಳೆಯನ್ನು ಲೆಕ್ಕಿಸದೇ ಜಲಪಾತ ವೀಕ್ಷಿಸಲು ಪ್ರವಾಸಿಗರು ಆಗಮನ
ಹಾಲಿನಂತೆ ಧುಮ್ಮಿಕ್ಕುತ್ತಿರುವ ಜಲಪಾತ ಕಣ್ತುಂಬಿಕೊಳ್ತಿರುವ ಪ್ರವಾಸಿಗರು
ಭರಚುಕ್ಕಿ ಜಲಪಾತದ ಜೊತೆ ಸೆಲ್ಫಿ ತೆಗೆದುಕೊಳ್ತಿರುವ ಪ್ರವಾಸಿಗರ ದಂಡು
ಜಲಪಾತದ ಬಳಿ ಇಳಿಯಲು ಪ್ರವೇಶ ನಿರ್ಬಂಧಿಸಿದ ಪೊಲೀಸರು
Discussion about this post