-
ಉಡುಪಿಯ ಕೃಷ್ಣ ಮಠದಲ್ಲಿ ಪರ್ಯಾಯ ಮಹೋತ್ಸವಕ್ಕೆ ಚಾಲನೆ ಸಿಕ್ಕಿದೆ.
-
ಉಡುಪಿ ಕೃಷ್ಣ ಮಠದ ಅತೀ ದೊಡ್ಡ ಹಬ್ಬ ಅಂದ್ರೆ ಅದುವೇ ಪರ್ಯಾಯ ಉತ್ಸವ.
-
ಎರಡು ವರ್ಷಕ್ಕೊಮ್ಮೆ ನಡೆಯುವ ಪರ್ಯಾಯ ಮಹೋತ್ಸವ ನೋಡಲು,
-
ದೇಶ ವಿದೇಶಗಳಿಂದ ಲಕ್ಷಾಂತರ ಮಂದಿ ಆಗಮಿಸುತ್ತಿದ್ದರು,
-
ಆದ್ರೆ ಈ ಬಾರಿ ಪರ್ಯಾಯ ಉತ್ಸವಕ್ಕೆ ಕೊರೊನಾ ಮಾರಿಯ ಕರಿ ನೆರಳು ಬಿದ್ದಿದೆ.
-
ಆದ್ರೂ ಸಹ ಪರ್ಯಾಯಕ್ಕೆ ಭಕ್ತರ ಹೊರೆಕಾಣಿಕೆಗಳು ಬಂದಿದ್ದು, ಉಗ್ರಾಣದಲ್ಲಿ ಆಕರ್ಷಕವಾಗಿ ಜೋಡಿಸಿಡಲಾಗಿದೆ..
-
ದೀಪಾಲಂಕಾರದಿಂದ ಇಡೀ ನಗರವೇ ಎಲ್ಲರನ್ನೂ ಸೆಳೆಯುತ್ತಿದೆ.
Discussion about this post