ಮೈಸೂರಿನಲ್ಲಿ ವಿವೇಕ ಸ್ಮಾರಕ ಸ್ಥಳ ವಿವಾದ ಪ್ರಕರಣ
ನಾರಾಯಣ ಶಾಸ್ತ್ರಿ ರಸ್ತೆಯಲ್ಲಿದ್ದ NTM ಶಾಲಾ ಕಟ್ಟಡ ನೆಲಸಮ
ಕಡೆಗೂ ವಿವಾದಿತ ಸ್ಥಳದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು
ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್ ನೇತೃತ್ವದಲ್ಲಿ ಕಾರ್ಯಾಚರಣೆ
ನೂರಾರು ಪೊಲೀಸರ ಸಮ್ಮುಖದಲ್ಲಿ ಶಾಲಾ ಕಟ್ಟಡ ತೆರವು ಕಾರ್ಯ
ರಾತ್ರೋರಾತ್ರಿ ಇಡೀ ಕಟ್ಟಡ ತೆರವು ಮಾಡಿದ ಪೊಲೀಸರು
4 ಹಿಟಾಚಿ, 3 ಜೆಸಿಬಿಗಳಿಂದ NTM ಶಾಲೆಯ ಕಟ್ಟಡ ತೆರವು
ಕಾರ್ಯಾಚರಣೆ ತಡೆಯಲು ಬಂದ ಸಮಿತಿ ಸದಸ್ಯರ ಬಂಧನ
NTM ಶಾಲೆ ಉಳಿಸಿ ಹೋರಾಟ ಸಮಿತಿ ಸದಸ್ಯರು ಖಾಕಿ ವಶಕ್ಕೆ
Discussion about this post