ಫೆಬ್ರವರಿ ತಿಂಗಳು ಎಂದರೆ ಕೆಲವರಿಗೆ ಭಯ.. ಕೆಲವರಿಗೆ ಕಾತುರ.. ಇನ್ನೂ ಕೆಲವರಿಗೆ ಅವರ ಪ್ರೇಯಸಿಗೆ ಯಾವ ರೀತಿಯ ಗಿಫ್ಟ್ ಕೊಡ್ಬೇಕು ಅನ್ನೋ ಪ್ಲಾನ್.ಇನ್ನು, ಕೆಲವರು ಅವರ ಪ್ರೀತಿಯ ನಿವೇದನೆ ಸಕ್ಸಸ್ ಆಗುತ್ತೋ ಇಲ್ಲವೋ ಅನ್ನೋ ಆತಂಕದಲ್ಲಿರ್ತಾರೆ..
ಹಾಗೆ ನೋಡಿದ್ರೆ ಫೆಬ್ರವರಿ ತಿಂಗಳು ಪ್ರೇಮಿಗಳಿಗಾಗಿಯೇ ಇದೆ ಎಂದರೆ ತಪ್ಪಾಗುವುದಿಲ್ಲ. ಪ್ರೇಮಿಗಳು ಸಾಲು ಸಾಲಾಗಿ ಸೆಲೆಬ್ರೆಷನ್ ಮಾಡಲು ರೋಜ್ ಡೇ, ಪ್ರಪೊಜ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಕಿಸ್ ಡೇ, ಹಗ್ ಡೇ ಹಾಗೂ ಕೊನೆಯದಾಗಿ ವ್ಯಾಲೆಂಟೈನ್ಸ್ ಡೇ ಬರುತ್ತದೆ..
ಈಗ ನಾವು ನಿನ್ನೆ ಚಾಕೊಲೇಟ್ ಡೇ ಆಚರಿಸಿ, ಇಂದು ಟೆಡ್ಡಿ ಡೇ ಸೆಲೆಬ್ರೇಟ್ ಮಾಡ್ತಿದ್ದೇವೆ. ನಿನ್ನೆ ಚಾಕೊಲೇಟ್ ಡೇ ಸಲುವಾಗಿ ಟ್ವೀಟರ್ನಲ್ಲಿ ಕೆಲವು ಬಳಕೆದಾರರು ಸೂಪರ್ ಆಗಿರುವ ಮೀಮ್ಸ್ ಮಾಡಿ ಶೇರ್ ಮಾಡುವಲ್ಲಿ ಬ್ಯುಸಿ ಆಗಿದ್ದರು. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಚಾಕಲೇಟ್ ಡೇನದ್ದೇ ಸದ್ದು ಮಾಡ್ತಿದೆ.
#ChocolateDay Meme Thread.
Girls during Valentines: pic.twitter.com/bt4oZpqBFG
— Bhushan Morey (@bhushan_morey) February 8, 2022
Younger brother: I want to gifted chocolate to my girlfriend on chocolate day
Single Me : pic.twitter.com/9nMiI2uwVE— Valdimiputin (@valdimiputin) February 9, 2022
Girls on Chocolate day pic.twitter.com/gLjE6xMktF
— Jitu (@JituGalani5) February 9, 2022
Discussion about this post