-
ದೆಹಲಿ ಸಂಸತ್ನ 176 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
-
ಒಮಿಕ್ರಾನ್ ಭೀತಿ ಹಿನ್ನೆಲೆ ಸಂಸತ್ ಆಡಳಿತ ಮಂಡಳಿ ಸಿಬ್ಬಂದಿಗೆ ಟೆಸ್ಟ್ ನಡೆಸಿತ್ತು,
-
ಈ ವೇಳೆ ಬರೋಬ್ಬರಿ 176 ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ.
-
ಕೆಲ ಸಿಬ್ಬಂದಿಗೆ ಯಾವುದೇ ಲಕ್ಷಣವಿಲ್ಲದಿದ್ರೂ ಸೋಂಕು ಕಾಣಿಸಿಕೊಂಡಿರುವುದು ಆಡಳಿತ ಮಂಡಳಿಗೆ ಆತಂಕ ಸೃಷ್ಟಿಸಿದೆ.
-
ಹೆಚ್ಚಾಗಿ 50 ವರ್ಷ ಮೇಲ್ಪಟ್ಟವರಿಗೆ ಸೋಂಕು ಹೆಚ್ಚಾಗಿ ಕಾಣಿಸಿಕೊಂಡಿದೆ.
Discussion about this post