ಟೀಂ ಇಂಡಿಯಾ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಇಂದು ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ತಿದ್ದಾರೆ. ಜಗತ್ತಿನಾದ್ಯಂತ ಇರುವ ವೀರೂ ಅಭಿಮಾನಿಗಳು ಸೆಹ್ವಾಗ್ ಅವರಿಗೆ ಸೋಷಿಯಲ್ ಮೀಡಿಯಾ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ.
Wishing you the best always @virendersehwag sir..
Happy returns 🤗🥂— Kichcha Sudeepa (@KicchaSudeep) October 20, 2021
ಅಂತೆಯೇ ಕೋಟಿಗೊಬ್ಬ-3 ಸಂಭ್ರಮದಲ್ಲಿರುವ ನಟ ಕಿಚ್ಚ ಸುದೀಪ್ ಕೂಡ ವಿರೇಂದ್ರ ಸೆಹ್ವಾಗ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವೀಟ್ನಲ್ಲಿ ವಿಶಿಂಗ್ ಯು ದ ಬೆಸ್ಟ್ ಆಲ್ವೇಸ್ ವಿರೇಂದ್ರ ಸೆಹ್ವಾಗ್ ಸರ್.. ಹ್ಯಾಪಿ ರಿಟರ್ನ್ಸ್ ಎಂದು ಟ್ವೀಟ್ ಮಾಡಿದ್ದಾರೆ.
Thank you Kichha. All the best wishes to you.
— Virender Sehwag (@virendersehwag) October 20, 2021
ಇನ್ನು ಕಿಚ್ಚನ ವಿಶ್ಗೆ ಫಿದಾ ಆದ ವಿರೇಂದ್ರ ಸೆಹ್ವಾಗ್..ಥ್ಯಾಂಕ್ಯೂ ಕಿಚ್ಚ.. ಆಲ್ದ ಬೆಸ್ಟ್ ವಿಶಸ್ ಟು ಯು ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ಓದಿ :
ಬಾಂಬೆ ಷೇರುಪೇಟೆ ಆರಂಭಿಕ ವಹಿವಾಟಿನಲ್ಲಿ ಸೆನ್ಸೆಕ್ಸ್ 260 ಅಂಕ ಜಿಗಿತ, ನಿಫ್ಟಿ ದಾಖಲೆ
Discussion about this post