-
ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಎಂ.ಅಶ್ವಿನಿ ವರ್ಗಾವಣೆ
-
ಡಾ.ಎಂ.ಅಶ್ವಿನಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ
-
AIGP ಆಗಿ ಮುಖ್ಯ ಕಚೇರಿ ಬೆಂಗಳೂರಿಗೆ ವರ್ಗಾವಣೆ
-
ಮಂಡ್ಯ ಜಿಲ್ಲಾ ನೂತನ SP ಆಗಿ ಡಾ.ಸುಮನ್.ಡಿ.ಪೆನ್ನೇಕರ್
-
ಡಾ.ಸುಮನ್.ಡಿ.ಪೆನ್ನೇಕರ್, 2013ನೇ ಸಾಲಿನ IPS ಅಧಿಕಾರಿ
-
ಮೂಲತಃ ಕರ್ನಾಟಕದವರೇ ಆದ ಡಾ.ಸುಮನ್.ಡಿ.ಪೆನ್ನೇಕರ್
-
ಡಾ.ಸುಮನ್.ಡಿ.ಪೆನ್ನೇಕರ್, ಮೈಸೂರು KPAನಲ್ಲಿ ಸೇವೆ
-
ಕರ್ನಾಟಕ ಪೊಲೀಸ್ ಅಕಾಡೆಮಿಯಲ್ಲಿ ಉಪ-ನಿರ್ದೇಶಕಿಯಾಗಿ ಸೇವೆ
-
ಇದೀಗ ಮಂಡ್ಯ ಜಿಲ್ಲಾ ನೂತನ SP ಆಗಿ ವರ್ಗಾವಣೆ
ಇದನ್ನೂ ಓದಿ :
Discussion about this post