• About us
  • Advertise with us
  • Reach us
Thursday, August 11, 2022
News1Kannada
LIVE
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
No Result
View All Result
News1Kannada
LIVE
No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos
Home ವಾಣಿಜ್ಯ

ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿಗೆ ಮೊದಲು ಗಮನಿಸಬೇಕಾದ ಅಂಶಗಳಿವು

ಕ್ರೆಡಿಟ್ ಕಾರ್ಡ್ ಮೊದಲ ಬಿಲ್ ಪಾವತಿ ಮಾಡುವ ವೇಳೆ ಗಮನಿಸಬೇಕಾದ ಅಂಶಗಳು ಯಾವುವು ಎಂಬ ಬಗ್ಗೆ ತುಂಬ ಉಪಯುಕ್ತವಾದ ಮಾಹಿತಿ ಈ ಲೇಖನದಲ್ಲಿದೆ.

Share on FacebookShare on TwitterShare on Whatsapp

ಕ್ರೆಡಿಟ್ ಕಾರ್ಡ್ ಅನ್ನು ಬಹಳ ವಿವೇಕದಿಂದ ಬಳಸುವುದು ಮುಖ್ಯ. ಏಕೆಂದರೆ ವಿವೇಚನಾರಹಿತವಾದ ಕ್ರೆಡಿಟ್ ಕಾರ್ಡ್ ಬಳಕೆಯಿಂದಾಗಿ ಸಾಲದ ಬಲೆಗೆ ಬೀಳುವಂತೆ ಆಗಬಹುದು. ಕ್ರೆಡಿಟ್ ಕಾರ್ಡ್ ಮೂಲಕ ಹಣವನ್ನು ಖರ್ಚು ಮಾಡುವುದು ಸುಲಭ. ಆದರೆ ನಂತರ ಬೆಟ್ಟದಂತೆ ಬೆಳೆದು ನಿಂತಾಗ ದುಡಿಮೆಯ ಹಣದಲ್ಲಿ ಎಲ್ಲ ಖರ್ಚುನ್ನೂ ನಿಭಾಯಿಸಿದ ಮೇಲೆ ತೀರಿಸುವುದು ಬಹಳ ಕಷ್ಟ. ಆದ್ದರಿಂದ ಮೊದಲ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಸುವ ಮೊದಲು ಪ್ರತಿಯೊಬ್ಬರು ಕೆಲವು ಪ್ರಮುಖ ವಿಷಯಗಳನ್ನು ಪರಿಶೀಲಿಸಬೇಕು; ಅವುಗಳ ಚೆಕ್ ಲಿಸ್ಟ್ ಇಲ್ಲಿದೆ.

ಪಾವತಿಸಲು ಕೊನೆಯ ದಿನಾಂಕ
ಕ್ರೆಡಿಟ್ ಕಾರ್ಡ್ ಬಿಲ್ ಪಾವತಿಯ ಅಂತಿಮ ದಿನಾಂಕವು ನೆನಪಿಡುವ ಪ್ರಮುಖ ಅಂಶವಾಗಿದೆ. ಪಾವತಿಯ ಅಂತಿಮ ದಿನಾಂಕವನ್ನು ತಪ್ಪಿಸಿದರೆ ತಡವಾಗಿ ಪಾವತಿಯಾಗಿ, ಹೆಚ್ಚಿನ ದಂಡವನ್ನು ಪಾವತಿಸಬೇಕಾಗುತ್ತದೆ.

ಒಟ್ಟು ಬಾಕಿ ಮೊತ್ತ
ಪಾವತಿಸಬೇಕಾದ ಒಟ್ಟು ಮೊತ್ತವು ಬಡ್ಡಿ ಅನ್ವಯವಾಗುವ ಅಥವಾ ಯಾವುದೇ ವಿಳಂಬ ಪಾವತಿ ಶುಲ್ಕಗಳು, ವಾರ್ಷಿಕ ಶುಲ್ಕಗಳು, ಸೇವಾ ಶುಲ್ಕಗಳು ಮತ್ತು ಇತರ ವಹಿವಾಟು ಶುಲ್ಕಗಳನ್ನು ಒಳಗೊಂಡಿರುವ ಮೊತ್ತವಾಗಿರುತ್ತದೆ.

ಬಾಕಿ ಇರುವ ಕನಿಷ್ಠ ಮೊತ್ತ
ಕ್ರೆಡಿಟ್ ಕಾರ್ಡ್ ಸಕ್ರಿಯವಾಗಿಡಲು ಮತ್ತು ತಡವಾದ ಶುಲ್ಕವನ್ನು ವಿಧಿಸುವುದನ್ನು ತಪ್ಪಿಸಲು ಒಬ್ಬ ವ್ಯಕ್ತಿಯು ತಮ್ಮ ಬಿಲ್‌ನಲ್ಲಿ ಕನಿಷ್ಠ ಮೊತ್ತವನ್ನು ಪಾವತಿಸಬೇಕು.

ಸ್ಟೇಟ್​ಮೆಂಟ್ ದಿನಾಂಕ
ಸ್ಟೇಟ್​ಮೆಂಟ್​ ದಿನಾಂಕವು ಮುಖ್ಯವಾಗಿದೆ. ಏಕೆಂದರೆ ಬಿಲ್ಲಿಂಗ್ ಸೈಕಲ್ ಯಾವಾಗ ಪ್ರಾರಂಭವಾಗುತ್ತದೆ ಮತ್ತು ಕೊನೆಗೊಳ್ಳುತ್ತದೆ ಎಂದು ಅದು ಹೇಳುತ್ತದೆ. ಪಾವತಿ ಮಾಡುವುದನ್ನು ತಪ್ಪಿಸಿದರೆ ಬ್ಯಾಂಕ್​ನಿಂದ ಹೆಚ್ಚಿನ ವಿಳಂಬ ಶುಲ್ಕವನ್ನು ವಿಧಿಸುತ್ತದೆ.

ಬಿಲ್ಲಿಂಗ್ ಸೈಕಲ್
ಬಿಲ್ಲಿಂಗ್ ಸೈಕಲ್ ಮುಖ್ಯವಾಗಿದೆ. ಏಕೆಂದರೆ ಇದು ಖರ್ಚುಗಳನ್ನು ಅರ್ಥ ಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಾಮಾನ್ಯವಾಗಿ ಇದು 30 ದಿನಗಳವರೆಗೆ ಇರುತ್ತದೆ. ಬಿಲ್ಲಿಂಗ್ ಸೈಕಲ್ ಮತ್ತು ಬಡ್ಡಿ ರಹಿತ ಅವಧಿ ಒಂದಕ್ಕೊಂದು ಭಿನ್ನವಾಗಿರುತ್ತದೆ.

ಬಡ್ಡಿ ಮುಕ್ತ ಅವಧಿ
ಪ್ರತಿ ಕ್ರೆಡಿಟ್ ಕಾರ್ಡ್ ವಿತರಕರು ಕಾರ್ಡ್ ಹೊಂದಿರುವವರಿಗೆ 45ರಿಂದ 50 ದಿನಗಳ ಬಡ್ಡಿ ರಹಿತ ಅವಧಿಯನ್ನು ನೀಡುತ್ತಾರೆ. ಈ ಅವಧಿಯಲ್ಲಿ ಬಾಕಿ ಮೊತ್ತದ ಮೇಲೆ ಯಾವುದೇ ಹೆಚ್ಚುವರಿ ಶುಲ್ಕವನ್ನು ವಿಧಿಸಲಾಗುವುದಿಲ್ಲ. ಆದರೆ ಈ ವಿಂಡೋವನ್ನು ಮೀರಿ, ಕಾರ್ಡ್ ಹೊಂದಿರುವವರು ಶೇ 34 ಮತ್ತು ಶೇ 40ರ ಮಧ್ಯೆ ಹೆಚ್ಚಿನ ಬಡ್ಡಿದರವನ್ನು ಪಾವತಿಸಬೇಕಾಗುತ್ತದೆ.

ತಜ್ಞರ ಅಭಿಪ್ರಾಯ
ಕ್ರೆಡಿಟ್ ಕಾರ್ಡ್ ಬಹಳ ಮುಖ್ಯವಾದ ಸಾಧನವಾಗಿದೆ. ಆದರೆ ಅದನ್ನು ಆಯ್ಕೆ ಮಾಡುವ ಮೊದಲು ಪ್ರತಿಯೊಬ್ಬರೂ ಎಲ್ಲ ನಿಯಮಗಳು ಮತ್ತು ನಿಬಂಧನೆಗಳನ್ನು ಪರಿಶೀಲಿಸಬೇಕು. “ಕ್ರೆಡಿಟ್ ಕಾರ್ಡ್ ಅನ್ನು ವಿವೇಚನೆಯಿಂದ ಬಳಸಿದರೆ ಅದು ತುಂಬಾ ಉಪಯುಕ್ತ. ಇಲ್ಲದಿದ್ದರೆ ಕ್ರೆಡಿಟ್ ಕಾರ್ಡ್‌ಗಳು ವ್ಯಕ್ತಿಯ ಮೇಲೆ ಹೊರೆಯಾಗಬಹುದು,” ಎಂದು ಕೋಲ್ಕತ್ತಾದ ವಯಕ್ತಿಕ ಹಣಕಾಸು ಸಲಹೆಗಾರರು ಅಭಿಙ್ರಾಯ ಪಡುತ್ತಾರೆ.

Related Stories

ಟಾಪ್-ನ್ಯೂಸ್

BIG BREAKING :- ಚೀನಾದ 54 ಮೊಬೈಲ್ ಅಪ್ಲಿಕೇಷನ್​ಗಳ ಮೇಲೆ ಮತ್ತೆ ಸರ್ಜಿಕಲ್ ಸ್ಟ್ರೈಕ್..!

February 14, 2022
ಟಾಪ್-ನ್ಯೂಸ್

Breaking; ದಿಗ್ಗಜ ಉದ್ಯಮಿ ರಾಹುಲ್ ಬಜಾಜ್ ನಿಧನ

February 12, 2022
ಟಾಪ್-ನ್ಯೂಸ್

ರಾಜ್ಯದ ಜನರಿಗೆ ಸಿಗುತ್ತಾ ‘ಭರಪೂರ ಗಿಫ್ಟ್’; ಬೊಮ್ಮಾಯಿ ಬಜೆಟ್ ಪ್ಲಾನ್ ಹೇಗೆ ನಡೀತಿದೆ..?

February 12, 2022
ಟಾಪ್-ನ್ಯೂಸ್

2022 & 2023ರಲ್ಲಿ RBI ನಿಂದ ಡಿಜಿಟಲ್ ಕರೆನ್ಸಿ

February 1, 2022
Next Post

ಗೋವಾದಲ್ಲಿ ಕನ್ನಡ ಭವನ ನಿರ್ಮಾಣಕ್ಕೆ 10 ಕೋಟಿ ಅನುದಾನ -ಸಿಎಂ ಭರವಸೆ

Discussion about this post

Recent News

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6 https://goo.gl/maps/zdDZeLQCc444PmMU6

Follow us

  • Trending
  • Comments
  • Latest

ತೆಲುಗು ನಟ ಬಾಲಕೃಷ್ಣ ಆಸ್ಪತ್ರೆಗೆ ದಾಖಲು..

November 3, 2021

ದೊಡ್ಡಮ್ಮನ ಮಗನ ಜೊತೆ ಅನೈತಿಕ ಸಂಬಂಧ; ಪತಿ ಕೊಲೆ ಪ್ರಕರಣಕ್ಕೆ ಸಿಗ್ತು ಟ್ವಿಸ್ಟ್

November 22, 2021

ಸಿಕ್ಸ್ ಸಿಡಿಸಿದ ಸಿಟ್ಟಿನಲ್ಲಿ ಚೆಂಡನ್ನು ಬಾಂಗ್ಲಾ ಬ್ಯಾಟರ್​ನ ಕಾಲಿಗೆ ಎಸೆದ ಶಹೀನ್ ಆಫ್ರಿದಿ: ವಿಡಿಯೋ

November 21, 2021

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

November 27, 2021

Basavaraj Bommai: ಖಾದಿ ಎಂಪೋರಿಯಂನಲ್ಲಿ ಮಡದಿಗೆ ಸೀರೆ ಖರೀದಿಸಿ ಖುಷಿಪಟ್ಟ ಸಿಎಂ ಬಸವರಾಜ ಬೊಮ್ಮಾಯಿ

0

WhatsApp: ಆಗಸ್ಟ್​ನಲ್ಲಿ 20 ಲಕ್ಷಕ್ಕೂ ಅಧಿಕ ಭಾರತೀಯರ ಖಾತೆಗಳನ್ನ ಬ್ಯಾನ್​ ಮಾಡಿದ ವಾಟ್ಸ್ಆ್ಯಪ್!

0

ನಾಗ ಚೈತನ್ಯರ ಅತಿಯಾದ ಪೊಸೆಸಿವ್​ನೆಸ್​​ನಿಂದಲೇ ಸಮಂತಾ ಡಿವೋರ್ಸ್​​ಗೆ ಮುಂದಾದರಾ? ಅಸಲಿ ಕಾರಣವೇನು?

0

Health Tips: 100 ವರ್ಷ ಆರೋಗ್ಯವಾಗಿ ಬದುಕಬೇಕು ಅಂದ್ರೆ ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ..!

0

ನಾಡಹಬ್ಬ ದಸರಾಗೆ ತಟ್ಟಿದ ‘ಬಹಿಷ್ಕಾರ’ದ ಬಿಸಿ, ಮಾವುತರು, ಕಾವಾಡಿಗರ ಸಂಘದಿಂದ ಬಹಿಷ್ಕಾರ

August 1, 2022

ಜುಲೈ 19ರಂದು ದಸರಾ ಉನ್ನತ ಮಟ್ಟದ ಸಭೆ ಆಯೋಜನೆ

July 13, 2022

ವಿಧಾನಸಭಾ ಚುನಾವಣೆ ಹಿನ್ನೆಲೆ ನಿಗಮ ಮಂಡಳಿಗಳಿಗೆ ಮೇಜರ್ ಸರ್ಜರಿ‌

July 13, 2022

ಕಪಿಲಾ ನದಿ ಪಾತ್ರದಲ್ಲಿ ಮತ್ತಷ್ಟು ಹೆಚ್ಚಾದ ಪ್ರವಾಹದ ಭೀತಿ

July 13, 2022
  • About us
  • Advertise with us
  • Reach us
Call us: 0821-4266061

Copyright © 2021 UVS Media Private Limited.

No Result
View All Result
  • Home
  • ಟಾಪ್-ನ್ಯೂಸ್
  • ಜಿಲ್ಲೆ
    • ಮೈಸೂರು
    • ಬೆಂಗಳೂರು
    • ಮಂಡ್ಯ
    • ಚಾಮರಾಜನಗರ
    • ಮಡಿಕೇರಿ
  • ರಾಜ್ಯ
  • ಕ್ರೈಂ
  • ರಾಜಕೀಯ
  • ಸಿನಿಮಾ
  • ದೇಶ
  • ವಿದೇಶ
  • ಕ್ರೀಡೆ
  • ಲೈಫ್ ಸ್ಟೈಲ್
  • ವಾಣಿಜ್ಯ
  • ತಂತ್ರಜ್ಞಾನ
  • Videos

Copyright © 2021 UVS Media Private Limited.

error: