-
ಮೈಸೂರು ಮಹಾನಗರ ಪಾಲಿಕೆ ಕೌನ್ಸಿಲ್ ಸಭೆ ಪ್ರಾರಂಭ
-
ಮೇಯರ್ ಸುನಂದಾ ಪಾಲನೇತ್ರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆ
-
ಸಭೆಯಲ್ಲಿ ಮಳೆಯ ನೀರಿನಲ್ಲಿ ಕೊಚ್ಚಿ ಹೋದ ಚಂದ್ರೇಗೌಡರಿಗೆ ಶ್ರದ್ಧಾಂಜಲಿ
-
ಪಾಲಿಕೆ ಕೌನ್ಸಿಲ್ ಸಭೆ ಆರಂಭದಲ್ಲಿ ಮಳೆ ಹಾನಿ ಬಗ್ಗೆ ಚರ್ಚೆ
-
ಮಳೆಯಿಂದ ಹಾನಿಯಾಗಿರುವ ಜನರಿಗೆ ಪರಿಹಾರ ನೀಡುವ ಬಗ್ಗೆ ಚರ್ಚೆ
-
ನಗರದಲ್ಲಿ ಆಗಿರುವ ಮಳೆ ಹಾನಿ ನಷ್ಟಕ್ಕೆ ಮೇಯರ್, ಆಯುಕ್ತರೇ ಕಾರಣ
-
ಈ ಸಮಸ್ಯೆಗೆ ಪರಿಹಾರ ಏನು ಎಂದು ಕೌನ್ಸಿಲ್ ಸಭೆಯಲ್ಲಿ ಚರ್ಚೆ
-
ಮೇಯರ್ ವಿರುದ್ಧ ಕಿಡಿಕಾರಿದ ಮಾಜಿ ಉಪ ಮೇಯರ್ ಶಫಿ ಅಹಮದ್
ಇದನ್ನೂ ಓದಿ :
ಮೊಹಮ್ಮದ್ ಶಮಿಗೆ ಬೆದರಿಕೆ: ‘ನಿಮ್ಮೊಂದಿಗೆ ನಾನಿದ್ದೇನೆ’ ಎಂದು ಬೆಂಬಲಕ್ಕೆ ನಿಂತ ಸಚಿನ್ ತೆಂಡೂಲ್ಕರ್
Discussion about this post