-
ಮೈಸೂರಿನಲ್ಲಿ ರಂಗೇರಿದ ವಿಧಾನ ಪರಿಷತ್ ಚುನಾವಣೆ ಕಣ
-
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತರಲ್ಲೇ ಮೆಗಾ ಫೈಟ್
-
ಕೆ.ಮರೀಗೌಡ ಮತ್ತು ರಾಕೇಶ್ ಪಾಪಣ್ಣ ಬಣದಿಂದ ಪ್ರತ್ಯೇಕ ಸಭೆ
-
ನಿನ್ನೆ ಕೇರ್ಗಳ್ಳಿಯಲ್ಲಿ ಆಪ್ತರೊಂದಿಗೆ ಸಭೆ ನಡೆಸಿರುವ ಕೆ.ಮರೀಗೌಡ
-
ಮತ್ತೊಂದೆಡೆ ರುಚಿ ಹೋಟೆಲ್ನಲ್ಲಿ ರಾಕೇಶ್ ಪಾಪಣ್ಣ ಸಭೆ
-
ಮೊದಲ ಮತ ಕಾಂಗ್ರೆಸ್ಗೆ, 2ನೇ ಮತ JDSಗೆ ಹಾಕುವಂತೆ ಸೂಚನೆ
-
ಕಾಂಗ್ರೆಸ್ ಗ್ರಾ.ಪಂ ಸದಸ್ಯರಿಗೆ ರಾಕೇಶ್ ಪಾಪಣ್ಣ ಸೂಚನೆ..!
-
2ನೇ ಮತ ಮಂಜೇಗೌಡಗೆ ಹಾಕಲು ರಾಕೇಶ್ ಪಾಪಣ್ಣ ಹೇಳ್ತಿದ್ದಾರೆಂದು ಚರ್ಚೆ..!
-
ನ್ಯೂಸ್ ಒನ್ಗೆ ಕಾಂಗ್ರೆಸ್ ಮೂಲಗಳಿಂದ ಮಾಹಿತಿ
-
ಜೆಡಿಎಸ್ ಅಭ್ಯರ್ಥಿ ಪರ ನಿಂತ್ರಾ ಕಾಂಗ್ರೆಸ್ನ ರಾಕೇಶ್ ಪಾಪಣ್ಣ..!
-
ಮಂಜೇಗೌಡಗೆ ಕಾಂಗ್ರೆಸ್ನಿಂದ ಅರ್ಜಿ ಹಾಕಿಸಿದ್ದ ರಾಕೇಶ್ ಪಾಪಣ್ಣ
-
ಕೊನೆಗೆ ಕಾಂಗ್ರೆಸ್ ಟಿಕೆಟ್ ಸಿಗದೆ ಜೆಡಿಎಸ್ ಸೇರಿದ ಮಂಜೇಗೌಡ
-
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಾಂಗ್ರೆಸ್-JDS ಮುಖಂಡರ ತೀವ್ರ ಪೈಪೋಟಿ
Discussion about this post