-
ಸಣ್ಣ ವಯಸ್ಸಿನಲ್ಲೇ ದೊಡ್ಡ ಸಾಧನೆ ಮಾಡಿದ್ದಾರೆ
-
ಯುವಕರ ಕಣ್ಮಣಿಯಾಗಿದ್ದ ನಟ ಪುನೀತ್ ರಾಜಕುಮಾರ್
-
ಒಬ್ಬ ಮೇರು ನಟನನ್ನ ಕಳೆದುಕೊಂಡಿದ್ದೇವೆ
-
ಇಂದು ನನ್ನ ಹಾಗೂ ಅವರ ಭೇಟಿಗೆ ಸಮಯ ನಿಗದಿಯಾಗಿತ್ತು
-
ನಿನ್ನೆ ಫೋನ್ ಮಾಡಿ ಸಮಯ ನಿಗದಿ ಮಾಡಲಾಗಿತ್ತು
-
ಕಂಠೀರವ ಸ್ಟೇಡಿಯಂನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ
-
ಅಭಿಮಾನಿಗಳು ಶಾಂತಿಯುತ ರೀತಿಯಲ್ಲಿ ವರ್ತಿಸಬೇಕು
-
ನಾಳೆಯೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ
-
ವಿಕ್ರಂ ಆಸ್ಪತ್ರೆ ಬಳಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿಕೆ
Discussion about this post