-
ನಾಳೆಯೇ ಕಾಡಿಗೆ ವಾಪಸ್ ಆಗಲಿರುವ ದಸರಾ ಆನೆಗಳು
-
ಬೆಳಗ್ಗೆ 10 ಗಂಟೆಗೆ ಕಾಡಿನತ್ತ ಪಯಣ ಬೆಳೆಸಲಿರುವ ಗಜಪಡೆ
-
ಯಶಸ್ವಿಯಾಗಿ ಜಂಬೂಸವಾರಿ ನಡೆಸಿಕೊಟ್ಟ ಅಭಿಮನ್ಯು & ಟೀಂ
-
ನಾಳೆ ತಮ್ಮ ತಮ್ಮ ಶಿಬಿರಗಳತ್ತ ತೆರಳಲಿರುವ 8 ಆನೆಗಳು
-
ಅಭಿಮನ್ಯು, ಧನಂಜಯ, ಗೋಪಾಲಸ್ವಾಮಿ, ವಿಕ್ರಮ, ಅಶ್ವತ್ಥಾಮ,
-
ಕಾವೇರಿ, ಚೈತ್ರ ಹಾಗೂ ಲಕ್ಷ್ಮೀ ಆನೆಗಳು ಕಾಡಿಗೆ ವಾಪಸ್
-
ಲಾರಿ ಮೂಲಕ ಕಾಡಿನತ್ತ ತೆರಳಲಿರುವ ದಸರಾ ಆನೆಗಳು
-
1 ತಿಂಗಳಿಂದ ಅಂಬಾವಿಲಾಸ ಅರಮನೆ ಆವರಣದಲ್ಲಿದ್ದ ಗಜಪಡೆ
-
ಮುಂದಿನ ದಸರಾದವರೆಗೂ ಕಾಡಿನಲ್ಲೇ ಇರುವ ದಸರಾ ಆನೆಗಳು
Discussion about this post