2022ರ ಐಪಿಎಲ್ನಲ್ಲಿ 10 ತಂಡಗಳು ಸ್ಪರ್ಧೆ ಮಾಡಲಿದ್ದು, ಇಂದು 2 ಹೊಸ ತಂಡಗಳಿಗಾಗಿ ಬಿಡ್ಡಿಂಗ್ ನಡೆಯಲಿದೆ.
ತಂಡ ಖರೀದಿಸಲು ಭಾರಿ ಸ್ಪರ್ಧೆ ಏರ್ಪಡಲಿದ್ದು, ಪ್ರತಿ ತಂಡವೂ 7000 ಕೋಟಿಯಿಂದ 1 ಲಕ್ಷ ಕೋಟಿಯವರೆಗೂ ಮಾರಾಟವಾಗಬಹುದು ಅಂತ ಅಂದಾಜು ಮಾಡಲಾಗಿದೆ. ಇನ್ನು 23 ಸಂಸ್ಥೆಗಳು 10 ಲಕ್ಷ ರೂಪಾಯಿ ಪಾವತಿ ಮಾಡಿದ್ದು, ಬಿಸಿಸಿಐ ಗರಿಷ್ಟ 3 ಸಂಸ್ಥೆ ಇಲ್ಲವೇ ವ್ಯಕ್ತಿಗಳು ಒಗ್ಗೂಡಿ ತಂಡ ಖರೀದಿಸಲು ಅವಕಾಶ ಕಲ್ಪಿಸಿದೆ.
ಖ್ಯಾತ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಕೂಡ ಐಪಿಎಲ್ ತಂಡ ಖರೀದಿ ಮಾಡುತ್ತೆ ಎಂಬ ಗಾಸಿಪ್ ಹರಿದಾಡುತ್ತಿದ್ದು, ಬಾಲಿವುಡ್ ಸ್ಟಾರ್ ನಟರಾದ ರಣ್ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಕೂಡ ತಂಡ ಖರೀದಿಸ್ತಾರೆ ಎನ್ನಲಾಗಿದೆ.
ಇದನ್ನೂ ಓದಿ :
Discussion about this post