-
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿ ಹಿನ್ನೆಲೆ
-
ಸಿಎಂ ಬಸವರಾಜ ಬೊಮ್ಮಾಯಿಗೆ ಮೈಸೂರಿಗರಿಂದ ಉಡುಗೊರೆ
-
ಖ್ಯಾತ ಶಿಲ್ಪಿ ಯೋಗೇಶ್ರಿಂದ ಯಲ್ಲಮ್ಮ ರೇಣುಕಾದೇವಿ ವಿಗ್ರಹ ಉಡುಗೊರೆ
-
ಪಂಚ ಲೋಹದಿಂದ ತಯಾರಾಗಿರುವ ಯಲ್ಲಮ್ಮ ರೇಣುಕಾದೇವಿ ವಿಗ್ರಹ
-
2.5 ಕೆಜಿ ತೂಕದ ಸವದತ್ತಿ ಯಲ್ಲಮ್ಮ ರೇಣುಕಾದೇವಿ ಕಲಾಕೃತಿ
-
ಪ್ರತಿ ವರ್ಷ ಬರುವ ಮುಖ್ಯಮಂತ್ರಿಗಳಿಗೆ ವೈಯುಕ್ತಿಕ ಉಡುಗೊರೆ
-
ತಾವೇ ತಯಾರಿಸಿದ ಉಡುಗೊರೆ ನೀಡುತ್ತಿರುವ ಶಿಲ್ಪಿ ಯೋಗೇಶ್
-
ನಂದಿ ಕಂಬದ ಕುಂಬಗಳನ್ನು ತಯಾರು ಮಾಡಿರುವ ಶಿಲ್ಪಿ ಯೋಗೇಶ್
Discussion about this post