ಧಾರವಾಡ: ಅನೈತಿಕ ಸಂಬಂಧದ ಹಿನ್ನೆಲೆ ಪ್ರಿಯತಮೆಯ ಪತಿಯನ್ನೇ ನಿರ್ದಯಿಯಾಗಿ ಕೊಲೆ ಮಾಡಿರುವ ಘಟನೆ ಧಾರವಾಡ ತಾಲೂಕಿನ ಮುಳಮುತ್ತಲ ಗ್ರಾಮದಲ್ಲಿ ನಡೆದಿದೆ.
ಭೀಮಪ್ಪ ಸಿದ್ದಪ್ಪ ಕರಿಸಿದ್ದನ್ನವರ (30) ಕೊಲೆಯಾದ ವ್ಯಕ್ತಿ. ಶಿವು ನಿಂಬೋಜಿ ಎಂಬಾತ ಕೊಡಲಿಯಿಂದ ಕೊಚ್ಚಿ ಬರ್ಭರವಾಗಿ ಸಿದ್ದಪ್ಪನನ್ನು ಹತ್ಯೆ ಮಾಡಿದ್ದಾನೆ.
ಪ್ರಕರಣದ ಸಂಬಂಧ ಆರೋಪಿ ಶಿವು ನಿಂಬೋಜಿ ಹಾಗೂ ಪತಿಯ ಕೊಲೆಗೆ ಸಹಾಯ ಮಾಡಿದ ಆರೋಪದ ಅಡಿ ಸಿದ್ದಪ್ಪ ಪತ್ನಿ ಕಾವೇರಿಯನ್ನ ಪೊಲೀಸರು ಬಂಧಿಸಿದ್ದಾರೆ. ಘಟನೆ ಸಂಬಂಧ ಗರಗ ಪೊಲೀಸ್ ರಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಕೊಲೆಯಾದ ವ್ಯಕ್ತಿ ಭೀಮಪ್ಪ ಸಿದ್ದಪ್ಪ
Discussion about this post