-
ಮೈಸೂರು ದಸರಾದಲ್ಲಿ ಪಾಲಿಕೆ ಮೇಯರ್ಗೆ ಬೆಲೆಯೇ ಇಲ್ಲ
-
ಇದು ಜನರ ದಸರಾ ನಾ.. ಮಂತ್ರಿಗಳ ದಸರಾ ನಾ ಗೊತ್ತಾಗುತ್ತಿಲ್ಲ
-
ಮೈಸೂರು ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಆಕ್ರೋಶ
-
ಯಾವುದೇ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಫಾಲೋ ಮಾಡ್ತಿಲ್ಲ
-
ಇಷ್ಟ ಬಂದ ಹಾಗೇ ಉಸ್ತುವಾರಿ ಸಚಿವರು ನಡೆದುಕೊಳ್ಳುತ್ತಿದ್ದಾರೆ
-
ಮೇಯರ್ರನ್ನು ಮೈಸೂರು ಜಿಲ್ಲಾಡಳಿತ ಸಂಪೂರ್ಣ ಕಡೆಗಣಿಸಿದೆ
-
ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಮೇಯರ್ ಭಾವಚಿತ್ರ ಇಲ್ಲ
-
ಮೈಸೂರು ಮಹಾನಗರ ಪಾಲಿಕೆಗೆ ತನ್ನದೇ ಆದ ಇತಿಹಾಸ ಇದೆ
-
ಮೈಸೂರು ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಹೇಳಿಕೆ
ಮೈಸೂರು ದಸರಾದಲ್ಲಿ ಪಾಲಿಕೆ ಮೇಯರ್ಗೆ ಬೆಲೆಯೇ ಇಲ್ಲದಂತಾಗಿದೆ. ಇದು ಜನರ ದಸರಾ ನಾ.. ಮಂತ್ರಿಗಳ ದಸರಾ ನಾ ಗೊತ್ತಾಗುತ್ತಿಲ್ಲ ಎಂದು ಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದ್ರು. ಈ ಬಗ್ಗೆ ಮಾತ್ನಾಡಿದ ಕೆ.ವಿ.ಮಲ್ಲೇಶ್, ದಸರಾದ ಯಾವುದೇ ಕಾರ್ಯಕ್ರಮದಲ್ಲಿ ಪ್ರೋಟೋಕಾಲ್ ಫಾಲೋ ಮಾಡ್ತಿಲ್ಲ. ಮೈಸೂರು ಉಸ್ತುವಾರಿ ಸಚಿವರು ತಮಗೆ ಇಷ್ಟ ಬಂದ ಹಾಗೇ ನಡೆದುಕೊಳ್ಳುತ್ತಿದ್ದಾರೆ. ಇನ್ನ ಮೈಸೂರು ಜಿಲ್ಲಾಡಳಿತ ಮೇಯರ್ರನ್ನು ಸಂಪೂರ್ಣ ಕಡೆಗಣಿಸಿದ್ದು, ಯಾವುದೇ ಆಹ್ವಾನ ಪತ್ರಿಕೆಯಲ್ಲಿ ಮೇಯರ್ ಭಾವಚಿತ್ರ ಇಲ್ಲ ಎಂದು ಕೆ.ವಿ.ಮಲ್ಲೇಶ್ ತಿಳಿಸಿದ್ರು.
Discussion about this post