-
ಮೈಸೂರು ದಸರಾ ಈ ಬಾರಿ ಸರಳವಾದ್ರೂ ಅದ್ಧೂರಿ ದೀಪಾಲಂಕಾರ
-
ಪ್ರವಾಸಿಗರನ್ನು ಸೆಳೆಯುತ್ತಿದೆ ಮೈಸೂರು ದಸರಾ ದೀಪಾಲಂಕಾರ
-
ದಸರಾ ದೀಪಾಲಂಕಾರ ನೋಡಲು ಹೆಚ್ಚಿನ ಪ್ರವಾಸಿಗರು ಆಗಮನ
-
ಮೈಸೂರಿನಲ್ಲಿ ಹೆಚ್ಚುತ್ತಿರುವ ಜನರಿಂದಾಗಿ ಕಳೆದ ರಾತ್ರಿ ವಾಹನ ದಟ್ಟಣೆ
-
ನಗರದ ಪ್ರಮುಖ ವೃತ್ತಗಳಲ್ಲಿ ನಿನ್ನೆ ರಾತ್ರಿ ಫುಲ್ ಟ್ರಾಫಿಕ್ ಜಾಮ್
-
ಎಲ್ಲಿ ನೋಡಿದ್ರೂ ಜನರು ಹಾಗೂ ವಾಹನ ದಟ್ಟಣೆ
-
ಜನರನ್ನು ನಿಯಂತ್ರಿಸಲು ಹರಸಾಹಸ ಪಟ್ಟ ಪೊಲೀಸರು
-
ಟ್ರಾಫಿಕ್ ಜಾಮ್ ನಡುವೆಯೂ ಸೆಲ್ಫಿಗೆ ಮುಗಿಬಿದ್ದ ಸಾರ್ವಜನಿಕರು
-
ಅಡ್ಡಾದಿಡ್ಡಿ ಓಡಾಡುವ ಕಾರು-ಬೈಕ್ಗಳಿಂದ ಹೈರಾಣಾದ ಪೊಲೀಸರು
-
ಮೈಕ್ಗಳ ಮೂಲಕ ವಾಹನ ಸವಾರರಿಗೆ ರೂಲ್ಸ್ ಹೇಳುತ್ತಿರುವ ಖಾಕಿ ಪಡೆ
-
ಇಂದು ಭಾನುವಾರ ಹಿನ್ನೆಲೆ ರಾತ್ರಿ ಮತ್ತಷ್ಟು ಜನ ಹೆಚ್ಚಾಗುವ ಸಾಧ್ಯತೆ
Discussion about this post