-
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ
-
ಮೈಸೂರು ಅರಮನೆ ಆವರಣದಲ್ಲಿ ಗಜಪಡೆಗೆ ತಾಲೀಮು
-
ಅಭಿಮನ್ಯು, ಚೈತ್ರ, ಲಕ್ಷ್ಮೀ ಆನೆ ಮಾತ್ರ ಇಂದಿನ ತಾಲೀಮಿನಲ್ಲಿ ಭಾಗಿ
-
ಅರಮನೆ ಪೂಜಾ ವಿಧಿವಿಧಾನಗಳಲ್ಲಿ ಧನಂಜಯ, ಅಶ್ವತ್ಥಾಮ ಭಾಗಿ
-
ಗೋಪಾಲಸ್ವಾಮಿ ಗೈರು, ಅಶ್ವತ್ಥಾಮನಿಗೆ ಪಟ್ಟದ ಆನೆ ಜವಾಬ್ದಾರಿ
-
ಶ್ರೀರಂಗಪಟ್ಟಣ ದಸರಾಗೆ ತೆರಳಿರುವ ಪಟ್ಟದ ಆನೆ ಗೋಪಾಲಸ್ವಾಮಿ
-
ಶ್ರೀರಂಗಪಟ್ಟಣ ದಸರಾದಲ್ಲಿ ಗೋಪಾಲಸ್ವಾಮಿ, ಕಾವೇರಿ ಭಾಗಿ
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ದಿನಗಣನೆ ಶುರುವಾಗಿದ್ದು, ಮೈಸೂರು ಅರಮನೆ ಆವರಣದಲ್ಲಿ ಗಜಪಡೆ ತಾಲೀಮು ನಡೆಸಿದವು. ಇಂದು ನಡೆದ ಗಜಪಡೆ ತಾಲೀಮಿನಲ್ಲಿ ಅಭಿಮನ್ಯು, ಚೈತ್ರ ಹಾಗು ಲಕ್ಷ್ಮೀ ಆನೆ ಮಾತ್ರ ಭಾಗಿಯಾಗಿದ್ದು, ಅರಮನೆ ಪೂಜಾ ವಿಧಿವಿಧಾನಗಳಲ್ಲಿ ಧನಂಜಯ, ಅಶ್ವತ್ಥಾಮ ಭಾಗಿಯಾಗಿವೆ. ಇನ್ನ ಗೋಪಾಲಸ್ವಾಮಿ ಆನೆ ಶ್ರೀರಂಗಪಟ್ಟಣ ದಸರಾಗೆ ತೆರಳಿರುವ ಹಿನ್ನೆಲೆ ಗೈರಾಗಿದ್ದು, ಅಶ್ವತ್ಥಾಮನಿಗೆ ಪಟ್ಟದ ಆನೆ ಜವಾಬ್ದಾರಿ ನೀಡಲಾಗಿದೆ.
Discussion about this post