ಇತಿಹಾಸ ತಜ್ಞರ ಪ್ರಕಾರ ಚಾಮುಂಡಿ ಬೆಟ್ಟದ ಏಕಶಿಲಾ ನಂದಿ ವಿಗ್ರಹ ಬಿರುಕು ಬಿಡಲು ಕಾರಣ ಏನು.?.

ಇತಿಹಾಸ ತಜ್ಞರ ಪ್ರಕಾರ ಚಾಮುಂಡಿ ಬೆಟ್ಟದ ಏಕಶಿಲಾ ನಂದಿ ವಿಗ್ರಹ ಬಿರುಕು ಬಿಡಲು ಕಾರಣ ಏನು.?.

ಮೈಸೂರಿನ ಪ್ರಸಿದ್ಧ ಏಕಶಿಲಾ ನಂದಿ ವಿಗ್ರಹ ಬಿರುಕು ಬಿಟ್ಟಿದೆ. ಕಪ್ಪಾಗಿದ್ದ ನಂದಿ ವಿಗ್ರಹವನ್ನ ಕಳೆದ ವರ್ಷ ಪಾಲಿಶ್ ಮಾಡುವ ಮೂಲಕ ಹೊಸ ರೂಪ ಕೊಡಲಾಗಿತ್ತು. ಈ ಮೂಲಕ ಕಪ್ಪಾಗಿದ್ದ ವಿಗ್ರಹವನ್ನು ಬಿಳಿ ಬಣ್ಣಕ್ಕೆ ಪರಿವರ್ತನೆ ಮಾಡಲಾಗಿತ್ತು. ಇದರಿಂದಲೇ ಕೆಮಿಕಲ್ ಎಫೆಕ್ಟ್ ಆಗಿ ಈಗ ಗ್ರಹ ಬಿರುಕು ಬಿಟ್ಟಿದೆ ಎಂದು ಚಿಂತಕರು ಆಕ್ರೋಶ...